Featured

Details

FurnishingFurnished
Super Built-up area sqft250
Project StatusReady to Move
Listed ByOwner
Carpet area sqft250
Car Parking3+
Maintenance (Monthly)9000
Project NameMenswear
Washrooms1

Description

ವ್ಯಾಪಾರಕ್ಕೆ ಬೇಕಾದ ಪೂರ್ತಿ ಸೆಟಪ್ ಇದೆ. ಅಂದ್ರೆ, ಫರ್ನಿಚರ್, ಸೆಕ್ಯೂರಿಟಿಗಾಗಿ ಕ್ಯಾಮೆರಾ, ಒಳ್ಳೆಯ ಸೌಂಡ್ ಸಿಸ್ಟಮ್ಗಾಗಿ ಸ್ಪೀಕರ್ಸ್, ಕಂಪ್ಯೂಟರ್ ಸಿಸ್ಟಮ್, ಬಿಲ್ಬಾಕ್ಸ್, ಮತ್ತೆ ಟೀ ಶರ್ಟ್ ಪ್ರಿಂಟಿಂಗ್ ಮಾಡೋಕೆ ಬೇಕಾದ ಪ್ರಿಂಟಿಂಗ್ ಮೆಷಿನ್ ಮತ್ತು ಪ್ರೆಸ್ಸಿಂಗ್ ಮಷೀ ಕೂಡ ಇದೆ. ಜೊತೆಗೆ, ಪವರ್ ಬ್ಯಾಕಪ್ಗೆ ಲೂಮಿನಸ್ ಬ್ಯಾಟರಿ ಕೂಡ ಸೇರಿದೆ. ಒಟ್ಟಾರೆ, ಹೊಸಬರು ಬಂದ ತಕ್ಷಣ ವ್ಯಾಪಾರ ಶುರು ಮಾಡೋಕೆ ಏನೇನು ಬೇಕೋ, ಅದೆಲ್ಲವೂ ಒಂದೇ ಜಾಗದಲ್ಲಿ ಇದೆ

₹ 8,00,000

ಸ್ಟಾರ್ಟ್ ಮಾಡೋಕೆ ರೆಡಿ ಇರೋ ಇಡೀ ಅಂಗಡಿ ನಿಮ್ಮದಾಗಿಸಿಕೊಳ್ಳಿ

Anjana Nagar, Bengaluru, Karnataka
9 May

Posted in

Anjana Nagar, Bengaluru, Karnataka
AD ID 1842606056

Report this ad